ಜನಸಂಖ್ಯಾಶಾಸ್ತ್ರ
2011 ರ ಜನಗಣತಿಯ ಜನಗಣತಿಯ ಪ್ರಕಾರ, ತಾಲ್ಲೂಕುಗಳ ಒಟ್ಟು ಸಂಖ್ಯೆ 5.
ಡೆಮೊಗ್ರಾಫಿಕ್ ಲೇಬಲ್ವ್ಯಾಲ್ಯೂ
| ಜಿಲ್ಲೆ | ರಾಮನಗರ |
| ವಿಸ್ತೀರ್ಣ | 355912 ಹೆಕ್ಟೇರ್ |
| ಒಟ್ಟು ಜನಸಂಖ್ಯೆ | 1082636(2011 ಜನಗಣತಿ) |
| ಪುರುಷ ಜನಸಂಖ್ಯೆ (2011 ಜನಗಣತಿ) | 814877 (2011 ಜನಗಣತಿ) |
| ಸ್ತ್ರೀ ಜನಸಂಖ್ಯೆ(2011 ಜನಗಣತಿ) | 267759 (2011 ಜನಗಣತಿ) |
| ಅಕ್ಷಾಂಶ | 12o 24′ ಮತ್ತು 13o 09′ N |
| ರೇಖಾಂಶ | 77o 06′ ಮತ್ತು 77o 34′ E |
| ವಿಸ್ತೀರ್ಣ | 355912 ಹೆಕ್ಟೇರ್ |
| ತಾಪಮಾನ | ಗರಿಷ್ಠ 34oC – ಕನಿಷ್ಠ 16oC |
| ಮಳೆ | 810.3 ಮಿಮೀ |
| ಪ್ರಮುಖ ನದಿಗಳು | ಅರ್ಕಾವತಿ ಮತ್ತು ಶಿಂಷಾ |
| ಮುಖ್ಯ ಬೆಳೆಗಳು | ರಾಗಿ, ಭತ್ತ, ಮೆಕ್ಕೆ ಜೋಳ, ಕಡಲೆ ಕಾಯಿ, ಸೂರ್ಯ ಹೂವು, ಏಲಕ್ಕಿ ಮತ್ತು ಅರೆನಾಟ್ |
| ಹತ್ತಿರದ ರೈಲ್ವೆ ನಿಲ್ದಾಣ | ರಾಮನಗರ |
| ಹತ್ತಿರದ ವಿಮಾನ ನಿಲ್ಕಾಣ | ಬೆಂಗಳೂರು |
| ತಾಲ್ಲೂಕುಗಳ ಸಂಖ್ಯೆ | 5 |
| ಹೋಬಳಿಗಳ ಸಂಖ್ಯೆ | 18 |
| ಗ್ರಾಮ ಪಂಚಾಯ್ತಿಗಳ ಸಂಖ್ಯೆ | 127 |
| ಗ್ರಾಮಗಳ ಸಂಖ್ಯೆ | 823 |
| ಜನ ವಸತಿ ಇರುವ ಗ್ರಾಮಗಳ ಸಂಖ್ಯೆ | 770 |
| ಜನ ವಸತಿ ಇಲ್ಲದ ಗ್ರಾಮಗಳ ಸಂಖ್ಯೆ | 53 |
| ಹ್ಯಾಮ್ಲಟ್ಸ್ ಗ್ರಾಮಗಳ ಸಂಖ್ಯೆ | 1319 |
| ನಾಡ ಕಛೇರಿಗಳ ಸಂಖ್ಯೆ | 14 |
| ಗ್ರಾಮ ಲೆಕ್ಕಾಧಿಕಾರಿಗಳ ವೃತ್ತ | 242 |
| ನಗರಸಭೆಗಳ ಸಂಖ್ಯೆ | 3 |
| ಪುರಸಭೆಗಳ ಸಂಖ್ಯೆ | 2 |
| ಸಾಕ್ಷರತೆಯ ದರ | 69.22% |
| ಪೋಲಿಸ್ ಸ್ಟೇಷನ್ಗಳ ಸಂಖ್ಯೆ | 31 |
| ಅಗ್ನಿ ಶಾಮಕಗಳ ಸಂಖ್ಯೆ | 4 |
| ಕಾರಾಗೃಹಗಳ ಸಂಖ್ಯೆ | 1 |
| ಲಿಂಗಾನುಪಾತ | 976 |
| ವಯೋಮಾನದ ಮಕ್ಕಳ ಸಂಖ್ಯೆ | 962 |