2011 ರ ಜನಗಣತಿಯ ಪ್ರಕಾರ ತಾಲ್ಲೂಕುಗಳ ಒಟ್ಟು ಸಂಖ್ಯೆ 5.
ಜನಗಣತಿ
| ಜಿಲ್ಲೆ |
ಬೆಂಗಳೂರು ದಕ್ಷಿಣ |
| ವಿಸ್ತೀರ್ಣ |
355912 ಹೆಕ್ಟೇರ್ |
| ಒಟ್ಟು ಜನಸಂಖ್ಯೆ |
1082636(2011 ಜನಗಣತಿ) |
| ಪುರುಷ ಜನಸಂಖ್ಯೆ (2011 ಜನಗಣತಿ) |
814877 (2011 ಜನಗಣತಿ) |
| ಸ್ತ್ರೀ ಜನಸಂಖ್ಯೆ(2011 ಜನಗಣತಿ) |
267759 (2011 ಜನಗಣತಿ) |
| ಅಕ್ಷಾಂಶ |
12o 24′ ಮತ್ತು 13o 09′ N |
| ರೇಖಾಂಶ |
77o 06′ ಮತ್ತು 77o 34′ E |
| ವಿಸ್ತೀರ್ಣ |
355912 ಹೆಕ್ಟೇರ್ |
| ತಾಪಮಾನ |
ಗರಿಷ್ಠ 34oC – ಕನಿಷ್ಠ 16oC |
| ಮಳೆ |
810.3 ಮಿಮೀ |
| ಪ್ರಮುಖ ನದಿಗಳು |
ಅರ್ಕಾವತಿ ಮತ್ತು ಶಿಂಷಾ |
| ಮುಖ್ಯ ಬೆಳೆಗಳು |
ರಾಗಿ, ಭತ್ತ, ಮೆಕ್ಕೆ ಜೋಳ, ಕಡಲೆ ಕಾಯಿ, ಸೂರ್ಯ ಹೂವು, ಏಲಕ್ಕಿ ಮತ್ತು ಅರೆನಾಟ್ |
| ಹತ್ತಿರದ ರೈಲ್ವೆ ನಿಲ್ದಾಣ |
ರಾಮನಗರ |
| ಹತ್ತಿರದ ವಿಮಾನ ನಿಲ್ಕಾಣ |
ಬೆಂಗಳೂರು |
| ತಾಲ್ಲೂಕುಗಳ ಸಂಖ್ಯೆ |
5 |
| ಹೋಬಳಿಗಳ ಸಂಖ್ಯೆ |
18 |
| ಗ್ರಾಮ ಪಂಚಾಯ್ತಿಗಳ ಸಂಖ್ಯೆ |
127 |
| ಗ್ರಾಮಗಳ ಸಂಖ್ಯೆ |
823 |
| ಜನ ವಸತಿ ಇರುವ ಗ್ರಾಮಗಳ ಸಂಖ್ಯೆ |
770 |
| ಜನ ವಸತಿ ಇಲ್ಲದ ಗ್ರಾಮಗಳ ಸಂಖ್ಯೆ |
53 |
| ಹ್ಯಾಮ್ಲಟ್ಸ್ ಗ್ರಾಮಗಳ ಸಂಖ್ಯೆ |
1319 |
| ನಾಡ ಕಛೇರಿಗಳ ಸಂಖ್ಯೆ |
14 |
| ಗ್ರಾಮ ಲೆಕ್ಕಾಧಿಕಾರಿಗಳ ವೃತ್ತ |
242 |
| ನಗರಸಭೆಗಳ ಸಂಖ್ಯೆ |
3 |
| ಪುರಸಭೆಗಳ ಸಂಖ್ಯೆ |
2 |
| ಸಾಕ್ಷರತೆಯ ದರ |
69.22% |
| ಪೋಲಿಸ್ ಸ್ಟೇಷನ್ಗಳ ಸಂಖ್ಯೆ |
31 |
| ಅಗ್ನಿ ಶಾಮಕಗಳ ಸಂಖ್ಯೆ |
4 |
| ಕಾರಾಗೃಹಗಳ ಸಂಖ್ಯೆ |
1 |
| ಲಿಂಗಾನುಪಾತ |
976 |
| ವಯೋಮಾನದ ಮಕ್ಕಳ ಸಂಖ್ಯೆ |
962 |